Friday 5 October 2012

ಕವನ

ವೇದನೆ....

ಯಾರಿಗೂ ಹೇಳಲಗದು ಮನಸಿನ  ವೇದನೆ......

ಎಂದಿಗೂ ಮುಗಿಯದು ಹೃದಯದ ಬಾವನೆ.......

ಏತಕೊ ಮಿತಿ ಮೀರಿದೆ ಪ್ರೀತಿಯ ಕಲ್ಪನೆ......

ಅತಿಯಾಗಿದೆ ಇಂದೆಕೊ ನನ್ನಿ ಯಾತನೆ.........

ಹೀಗೆ ಎಂದೂ ಗೆಳತಿ ಒಲವ ಸಂವೇದನೆ...........


                                             ನಿರಂತರ....................