Friday 5 October 2012

ಕವನ

ವೇದನೆ....

ಯಾರಿಗೂ ಹೇಳಲಗದು ಮನಸಿನ  ವೇದನೆ......

ಎಂದಿಗೂ ಮುಗಿಯದು ಹೃದಯದ ಬಾವನೆ.......

ಏತಕೊ ಮಿತಿ ಮೀರಿದೆ ಪ್ರೀತಿಯ ಕಲ್ಪನೆ......

ಅತಿಯಾಗಿದೆ ಇಂದೆಕೊ ನನ್ನಿ ಯಾತನೆ.........

ಹೀಗೆ ಎಂದೂ ಗೆಳತಿ ಒಲವ ಸಂವೇದನೆ...........


                                             ನಿರಂತರ....................
 

2 comments:

  1. ಅದೇ ನಿಜವಾದ ಪ್ರೀತಿ ಸಂವೇದನೆ ಗೆಳೆಯ ಇರಲಿ ಈ ಒಲುಮೆ ಹೀಗೆ....

    http://badari-poems.blogspot.in/

    ReplyDelete
  2. ಪ್ರೀತಿಯ ಯಾತನೆ ?

    ReplyDelete